¡Sorpréndeme!

Lok Sabha Elections 2019 :ಅಂತೂ ಸಿದ್ದು ಮಾತೇ ನಡೀತು...ಪರಂ ಕನಸು ಈಡೇರಲಿಲ್ಲ.. | Oneindia Kannada

2019-03-14 255 Dailymotion

Lok Sabha Elections 2019 : ಕಾಂಗ್ರೆಸ್ -ಜೆಡಿಎಸ್ ಮಧ್ಯೆ ಲೋಕಸಭೆ ಟಿಕೆಟ್ ಹಂಚಿಕೆ ಬುಧವಾರ ಅಂತಿಮವಾಗಿದೆ. ಕಾಂಗ್ರೆಸ್ ಗೆ ಇಪ್ಪತ್ತು ಹಾಗೂ ಜೆಡಿಎಸ್ ಗೆ ಎಂಟು ಕ್ಷೇತ್ರ ಅಂತಿಮವಾಗಿದೆ. ಇದರಲ್ಲೂ ಸಿದ್ದರಾಮಯ್ಯ ತಮ್ಮ ಶಕ್ತಿ ಏನು ಎಂಬುದನ್ನು ಸಾಬೀತು ಮಾಡಿದಂತಾಗಿದೆ.
ಲೋಕಸಭೆ ಚುನಾವಣೆ 2019 : Here is an analysis about how Siddaramaiah again proved he is powerful in the party? JDS and Congress seat sharing finalised in Karnataka on Wednesday. 20 for Congress and 8 seat for JDS. Tumakuru constituency given to JDS and Mysuru with Congress.